ಮೈಸೂರು, ಚಾಮರಾಜನಗರ ಮಂದಿಯ ಆಪೇಕ್ಷೆಯಂತೆ ಈ ಸಲ ಅದ್ಧೂರಿಯಾಗಿ ದಸರಾ ಆಚರಿಸಲು ನಿರ್ಧರಿಸಿದ್ದೇವೆ. ಮುಂದಿನ ಎರಡು ತಿಂಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಸರಾಗೆ ಪ್ರಚಾರ<br />ನೀಡಲಾಗುತ್ತದೆ. 15 ದಿನಗಳ ಮುಂಚೆಯೇ ವಸ್ತು ಪ್ರದರ್ಶನ ಪ್ರಾರಂಭಿಸಲು ಸೂಚನೆ ನೀಡಲಾಗಿದೆ.<br /><br />#publictv #bigbulletin #hrranganath